ಆಗಸ್ಟ್ 15ರಂದು ಮೊಬೈಲ್ ಬ್ಯಾಂಕಿಂಗ್ ಉಪಯೋಗಿಸುವವರಿಗೆ ಸುರ್ಪ್ರೈಸ್ ಕೊಡಲಿದ್ದಾರೆ ಮೋದಿ |

OneIndia_KannadaPublished: August 2, 2018
Published: August 2, 2018

In the aftermath of the Note BAN, the digital banking business in India is become popular. In the same way, Mobile banking business has also seen a huge increase. That is why the Government of India has developed the UPI Unified Payment Interface. Through this itself, all the Payment Apps work in the country. In this context, the National Payment Corporation is planning to upgrade this UPI Unified Payment Interface.

ನೋಟ್ ಬ್ಯಾನ್ ನಂತರದಲ್ಲಿ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರವೂ ಜೋರಾಗಿದೆ. ಇದೇ ಮಾದರಿಯಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯಾವಹಾರ ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಇದಕ್ಕಾಗಿಯೇ ಭಾರತ ಸರಕಾರವೂ UPI ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಅನ್ನು ಅಭಿವೃದ್ಧಿ ಪಡಿಸಿತ್ತು. ಇದರ ಮೂಲಕವೇ ದೇಶದಲ್ಲಿ ಎಲ್ಲಾ ಪೇಮೆಂಟ್ ಆಪ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಹಿನ್ನಲೆಯಲ್ಲಿ ಈ UPI ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಅನ್ನು ಆಪ್‌ಗ್ರೇಡ್ ಮಾಡಲು ನ್ಯಾಷಿನಲ್ ಪೇಮೆಂಟ್ ಕಾರ್ಪೋರೇಷನ್ ಮುಂದಾಗಿದೆ.

Be the first to suggest a tag

    Comments

    0 comments