ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಬಗ್ಗೆ ಮಾತನಾಡಿದ ಹಿರಿಯ ಪತ್ರಕರ್ತರು, ಪದ್ಮರಾಜ ದಂಡಾವತಿ | Part 2

OneIndia_KannadaPublished: August 1, 2018Updated: August 5, 2018
Published: August 1, 2018Updated: August 5, 2018

Political and caste reasons behind North Karnataka separate state demand bandh, which called on August 2, 2018, said Padmaraja Dandavati, senior journalist and retire executive editor of Prajavani.

"ಈಗ ಎದ್ದಿರುವ ಪ್ರತ್ಯೇಕ ರಾಜ್ಯದ ಕೂಗಿನ ಹಿಂದೆ ಇರುವುದು ಜಾತಿ ಮತ್ತು ರಾಜಕೀಯ ಕಾರಣಗಳಷ್ಟೇ. ಅದರಲ್ಲೂ ಈ ಮೈತ್ರಿ ಸರಕಾರದ ಸಂಪುಟದಲ್ಲಿ ಅದ್ಯಾಕೆ ಹಾಗಾಯಿತೋ ಉತ್ತರ ಕರ್ನಾಟಕ ಭಾಗದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ರಂಥ ಕಾಂಗ್ರೆಸ್ ನ ಹಿರಿಯ ನಾಯಕರು ಕಡೆಗಣನೆಗೆ ಒಳಗಾದರು ಎಂಬ ಭಾವನೆ ಮೂಡಿತು" ಇವೆಲ್ಲ ಅಂಶಗಳು ಕೆಲಸ ಮಾಡಿದಂತಿವೆ ಎಂದರು ಹಿರಿಯ ಪತ್ರಕರ್ತರಾದ ಪದ್ಮರಾಜ ದಂಡಾವತಿ.

Be the first to suggest a tag

    Comments

    0 comments